Wednesday, July 20, 2016

ಭಾಷೆ (Language): A Kannada Poem



“ಅಮ್ಮ”!
ಎಡವಿದ ನಂತರ ಬರುವ ಮೊದಲ ಶಬ್ಧ
ಈ ಒಂದು ಶಬ್ಧ
ಎಂತ ನೋವನ್ನು ಗುಣ ಮಾಡುತ್ತೆ…
ಯಾವ ದೇಶ ಬೇಕಾದ್ರೂ ಸುತ್ತಿ ಬನ್ನಿ, ಓ ಗೆಳಯರೇ,
ಆ ನೀಲಿ ಬಾನಿನ ಕೆಳಗೆ,
ಈ ಬೀಸುವ ತಂಗಾಳಿನಲ್ಲಿ
ಬೆವರು ಒಣಗಿದರೂ…
ಆ ಪ್ರೇಮ ಸಿಗಲ್ಲ…
ನಿಮ್ಮ ಜೀವನದ ಒಂದು ದಿನ- ವೇದೇಶದಲ್ಲಿ,
ಕುಳಿತು ಯೋಚನೆ ಮಾಡಿ
ಆ ಶಬ್ಧ
 “ಅಮ್ಮ” ಎಂದ್ರರೇ
ಬದಲಿಸಲು ಸಾಧ್ಯವಾಗದ 
ಆ ಸ್ನೇಹ 
ಈ ಪದದಲ್ಲಿ ಇದೆ 
ಈ ಮಣ್ಣಿನಲ್ಲಿ ಇದೆ..
ನಿಮ್ಮ ಹೃದ್ಯದಲ್ಲಿ ಇದೆ…
ಅದಕ್ಕೆ ಮನಬಿಚ್ಚಿ ಉಚ್ಚರಿಸಿ
ನಿಮ್ಮ ಮುಖದಲ್ಲಿನ ಆ ಮಂದಹಾಸ
ನೋಡಿದ ನಂತರ
ಅಮ್ಮನ ಹೃದ್ಯಕ್ಕೆ ತೃಪ್ತಿ ಆಗುತ್ತೆ…
ಇನ್ನೂ ಏನು ಯೋಚನೆ ಮಾಡ್ತಿದೀರಾ, ಓ ಗೆಳಯರೇ?
ಮನ ಬಿಚ್ಚಿ ಮಾತಾಡಿ!
ನಿಮ್ಮದೇ ಭಾಷೆಯಲ್ಲಿ!

ಸಂಜೀತ ಶರ್ಮ ಪೊಖರೆಲ್ "ಹೃದಯಾನಿನದಿನಿ"

Translation:

“Mom!"
When you hit that hurdle and fall-
This single word
Cures all the painful aches!
Go around the world, oh my folks….
Under this blue sky,
When the breeze of this land-
Dries up your sweats!
You won't find this love…
One day in your life, in that foreign land,
Park and ponder about…
This word-
“Mother”
Nothing can replace it!
This affection-
This language has…
This soil has…
Your heart has…
So, open it up-
That adorable smile on your face-
Shall adorn-
Happiness in your  mother's heart!
What  are you thinking, oh my folks?
Speak up!
In your own language!

Sanjeeta Sharma Pokharel "Hridayaninadini"



Photocredit:
https://s-media-cache-ak0.pinimg.com/236x/5e/15/db/5e15db2686448487be88f71199bc7b3b.jpg



No comments:

Post a Comment